Email : vidyakashidharwad@gmail.com Ph : 9611904354, 9611789853, 9611519475
ವ್ಯಯಕ್ತಿಕ ಮಾರ್ಗದರ್ಶನ ,ಗುಂಪು ಚರ್ಚೆ , ವ್ಯಕ್ತಿತ್ವ ವಿಕಸನ ತರಗತಿಗಳು , ಅಧಿಕಾರ ವೃಂದದಿಂದ ಉಪನ್ಯಾಸ
ಸುಸಜ್ಜಿತ ಕೊಠಡಿಗಳು , ಸ್ಮಾರ್ಟ್ ಬೋರ್ಡ್ ಹಾಗು ಪ್ರೊಜೆಕ್ಟರ್ ಮೂಲಕ ತರಬೇತಿ , ಆಧುನಿಕ ತಂತ್ರಜ್ಞಾನದ ಮೂಲಕ ತರಬೇತಿ
೧) ಒಂದು ಬಾರಿ ಪ್ರವೇಶ ಪಡೆದರೆ ಸರ್ಕಾರಿ ಹುದ್ದೆ ಸಿಗುವವರೆಗೂ ತರಬೇತಿ.
೨) ನುರಿತ ಬೋಧಕರು ಮತ್ತು ಅಧಿಕಾರಿ ವೃಂದದಿಂದ ಕೂಡಿದ ಉಪನ್ಯಾಸ.
೩) ಸುಸಜ್ಜಿತವಾದ ಕೊಠಡಿ, ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ ಮತ್ತು ತಂತ್ರಜ್ಞಾನ ಆಧಾರಿತ ಕ್ಲಾಸರೂಮ್ಗಳು.
೪) ಕೆ.ಎ.ಎಸ್. ಮತ್ತು ಪಿ.ಎಸ್.ಐ. ಟಾಪರ್ಸ್ಗಳಿಂದ ವಿಶೇ ಮಾರ್ಗದರ್ಶನ.
೫) ಪ್ರತಿ ರವಿವಾರ ಮಾದರಿ ಪರೀಕ್ಷೆಗಳು ಮತ್ತು ಅದರ ವಿಶ್ಲೇಷಣೆ. (ಪಿಎಸ್ಐ/ಕೆಎಎಸ್/ ಸಿ-ಗ್ರೂಪ್ಸ್)
೧೦) ಒತ್ತಡ ನಿವಾರಣೆಗೆ ಆಪ್ತ ಸಮಾಲೋಚನೆ ಮತ್ತು ಆಧ್ಯಾತ್ಮಿಕ ಭೋಧನೆ.
೧೧) ವಿಷಯವಾರು ಮತ್ತು ಘಟಕವಾರು ಮಾದರಿ ಪರೀಕ್ಷೆಗಳನ್ನು ನಡೆಸಲಾಗುವದು.
೧೨) ವಿದ್ಯಾರ್ಥಿಗಳಿಗೆ ವಿಷಯವಾರು ಸಂದೇಹಗಳನ್ನು ಪರಿಹರಿಸಿಕೊಳ್ಳಲು ವಾರಕ್ಕೊಂದು ಯುಟ್ಯೂಬ್ ತರಬೇತಿ.
೧೩) ಕಠಿಣ ವಿಷಯದ ಮೇಲೆ ಅತೀ ಹೆಚ್ಚು ಗಮನ ಹರಿಸುವಿಕೆ.
೧೪) ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಮಾರ್ಗದರ್ಶನ ಮತ್ತು ವಿಶೇಷ ಕಾಳಜಿ.
೧೫) ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ಸಂದೇಹಗಳನ್ನು ಪರಿಹರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ವಾರಕ್ಕೊಂದು ಫೋನ್ ಇನ್’ ಕಾರ್ಯಕ್ರಮ.
೬) ಪ್ರತಿ ಬ್ಯಾಚಿಗೂ ಉಚಿತ ದೈಹಿಕ ತರಬೇತಿ.
೭) ವೈಜ್ಞಾನಿಕವಾಗಿ ವಿನ್ಯಾಸ ಮಾಡಿದಂತ ಮತ್ತು ಹೊಸ ಪಠ್ಯಕ್ರಮಾನುಸಾರವಾಗಿ ಉಚಿತ ಅಧ್ಯಯನ ಸಾಮಗ್ರಿಗಳ ವಿತರಣೆ (ವಿಷಯವಾರು).
೮) ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಮತ್ತು ಊಟದ ವ್ಯವಸ್ಥೆ.
೯) 24 X 7 ಗ್ರಂಥಾಲಯ ಸೌಲಭ್ಯ.
೧೦) ಒತ್ತಡ ನಿವಾರಣೆಗೆ ಆಪ್ತ ಸಮಾಲೋಚನೆ ಮತ್ತು ಆಧ್ಯಾತ್ಮಿಕ ಭೋಧನೆ.
೧೬) ಮುಖ್ಯ ಪರೀಕ್ಷೆಯ ಉತ್ತರದ ಗುಣಮಟ್ಟದ ಕೌಶಲ್ಯವನ್ನು ಹೆಚ್ಚಿಸಲು ವಿಶೇಷ ತರಗತಿಗಳನ್ನು ನಡೆಸಲಾಗುವದು.
೧೭) ಕೋರ್ಸ ಮುಗಿದ ನಂತರ ೨ ತಿಂಗಳ ಕಾಲ ೬೦ಕ್ಕೂ ಹೆಚ್ಚು ಮಾದರಿ ಪರೀಕ್ಷೆಗಳನ್ನು ನಡೆಸಲಾಗುವದು.
೧೮) ಪ್ರತಿ ತರಗತಿಯಲ್ಲೂ ಮನಶಾಸ್ತ್ರ, ಓದುವಿಕೆ ಮತ್ತು ನೆನಪಿಟ್ಟುಕೊಳ್ಳುವ ಬಗ್ಗೆ ವಿವರಿಸುವ ತರಗತಿಗಳು.